ಚಂದ್ರಕಾAತ್ ನಾಗಸಮುದ್ರ 
ಚಿತ್ರದುರ್ಗ

೨೧ರಂದು ಚಿತ್ರದುರ್ಗದಲ್ಲಿ ಅಂತಾರಾಷ್ಟಿçÃಯ ಯೋಗ ದಿನಾಚರಣೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಆಯುಷ್ ಅಽಕಾರಿ
  • ಯೋಗ ದಿನಾಚರಣೆ
  • ಸರಳ ಯೋಗಾಭ್ಯಾಸ ಕಾರ್ಯಕ್ರಮ
ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಜೂ.೨೧ರಂದು ಬೆಳಗ್ಗೆ ೭ರಿಂದ ೭.೪೫ ರವರೆಗೆ ೧೨ನೇ ಅಂ ತಾರಾಷ್ಟಿçÃಯ ಯೋಗ ದಿನಾಚರಣೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸರಳ ಯೋಗಾಭ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಆಯುಷ್ ಅಽಕಾರಿ ಡಾ. ಚಂದ್ರಕಾAತ್ ನಾಗಸಮುದ್ರ ತಿಳಿಸಿದ್ದಾರೆ.
ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲೆಯ ವಿವಿಧ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು ಹಾಗೂ ಯೋಗಾಸನ ಸಂಸ್ಥೆಗಳೊAದಿಗೆ ಪೂ ರ್ವಭಾವಿ ಸಭೆ ನಡೆಸಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಉಪನ್ಯಾಸ ಹಾಗೂ ಜಾಥಾಗಳನ್ನು ಹಮ್ಮಿಕೊಳ್ಳಲಾ ಗುತ್ತಿದೆ.
ನಗರದಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಜಿಲ್ಲೆಯ ಯೋಗಾಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸು ವಂತೆ ಮನವಿ ಮಾಡಿದ್ದಾರೆ.
ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಆಯುಷ್ ಇಲಾಖೆಯಿಂದ ನಿತ್ಯ ೫.೩೦ರಿಂದ ೬. ೩೦ ರವರೆಗೆ ವಷÀðಪೂರ್ತಿ ಆನ್‌ಲೈನ್ ಮೂಲಕ ಯೋಗಾಭ್ಯಾಸದ ಕುರಿತು ಉಚಿತವಾಗಿ ತರಬೇತಿ ನೀಡಲಾಗುತ್ತದೆ.
೪೫ ನಿಮಿಷ ಯೋಗಾಭ್ಯಾಸ ಹಾಗೂ ೧೫ ನಿಮಿಷ ವೈದ್ಯರಿಂದ ಆರೋಗ್ಯ ಸಲಹೆ ಇರುತ್ತದೆ. ರಾಜ್ಯದ ಜನತೆ ಇದರ ಸದು ಪಯೋಗ ಪಡೆಯಬಹುದು.
ಜಿಲ್ಲೆಯ ೧೦ ಆಯುಷ್ ಚಿಕಿತ್ಸಾಲಯಗಳನ್ನು ರಾಷ್ಟಿçÃಯ ಆಯುಷ್ ಅಭಿಯಾನದಡಿ ಆಯುಷ್ಮಾನ್ ಆರೋಗ್ಯ ಮಂದಿರಗಳ ನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿ ತಲಾ ಇಬ್ಬರು ಯೋಗ ತರಬೇತುದಾರರಿದ್ದು, ಸಾರ್ವಜನಿಕರಿಗೆ ಕಾಯಿಲೆಗೆ ಪೂರಕವಾದ ಯೋಗಾಸನಗಳನ್ನು ಉಚಿತವಾಗಿ ಕಲಿಸುತ್ತಿದ್ದಾರೆ.
ವಿಶ್ವದಾದ್ಯಂತ ಅಂದಾಜು ೧೯೦ ರಾಷ್ಟçಗಳಲ್ಲಿ ಏಕಕಾಲಕ್ಕೆ ಯೋಗ ದಿನ ಆಚರಿಸಲಾಗುತ್ತಿದ್ದು, ಈ ಬಾರಿಯ ಅಂತಾರಾಷ್ಟಿçà ಯ ಯೋಗ ದಿನಾಚರಣೆ ಕೋಲ್ಕತ್ತಾದಲ್ಲಿ ನಡೆಯಲಿದೆ ಎಂದು ಚಂದ್ರಕಾAತ್ ತಿಳಿಸಿದ್ದಾರೆ.