ಪ್ರಮುಖ ಮುಖ್ಯಾಂಶಗಳು
ಚಿತ್ರದುರ್ಗ:
ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ(ಡಿಜಿ ಮತ್ತು ಐಜಿಪಿ)ಅಽಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಡಾ. ಎಂ.ಎ.ಸಲೀA ಅ ವರು ಜಿಲ್ಲಾ ಪೊಲೀಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿದರು.
ಜಿಲ್ಲೆಯ ಪೊಲೀಸ್ ಅಽಕಾರಿಗಳ ಜತೆ ಎರಡು ತಾಸು ಸಭೆ ನಡೆಸಿದರು. ಜಿಲ್ಲೆಯಲ್ಲಾದ ನಾನಾ ಅಪರಾಧ ಪ್ರಕರಣಗಳು ಹಾಗೂ ಇವುಗಳ ತನಿಖೆ ಯಲ್ಲಿ ಆಗಿರುವ, ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಕ್ರಮ ಸೇರಿದಂತೆ ನಾನಾ ಪ್ರಕರಣಗಳ ಪ್ರಗತಿ ಪರಿಶೀಲನೆ ನಡೆಸಿದರು.
ಬಳಿಕ ಜಿಲ್ಲಾ ಸಶಸ್ತç ಪೊಲೀಸ್ ಪಡೆದ ಆವರಣದಲ್ಲಿ ಪೊಲೀಸ್ ಕುಟುಂಬ ವರ್ಗದವರ ಕುಂದು ಕೊರತೆ ಆಲಿಸಿದರು. ಐಜಿಪಿ ರವಿ ಕಾಂತೇಗೌಡ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎ ಎಸ್‌ಪಿ ಡಾ. ಶಿವಕುಮಾರ್, ಡಿವೈಎಸ್‌ಪಿಗಳು, ಸರ್ಕಲ್ ಇನ್ಸ್ಪೆಕ್ಟರ್‌ಗಳು,ಪೊಲೀಸ್ ಇನ್ಸ್ಪೆಕ್ಟರ್‌ಗಳು ಹಾಗೂ ಪಿಎಸ್‌ಐಗಳು ಹಾಜರಿದ್ದರು.