ಹೊಳಲ್ಕೆರೆ ಶಾಸಕ ಡಾ.ಎಂ.ಚAದ್ರಪ್ಪ
- ಬಿಹಾರ ವಿಧಾನಸಭಾ ಚುನಾವಣಾ -Àಲಿತಾಂಶ
- ಹೊಳಲ್ಕೆರೆ ಶಾಸಕ ಡಾ.ಎಂ.ಚAದ್ರಪ್ಪ
- ಪ್ರಧಾನಿ ನರೇಂದ್ರ ಮೋದಿ
ಚಿತ್ರದುರ್ಗ: ಬಿಹಾರ ವಿಧಾನಸಭಾ ಚುನಾವಣಾ -Àಲಿತಾಂಶ ಐತಿಹಾಸಿಕ ತೀರ್ಪು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚAದ್ರಪ್ಪ ಹೇಳಿದ್ದಾರೆ. ಬಿಹಾರದ ಜನತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್‌ಕುಮಾರ್ ನಾಯಕತ್ವ ಬೆಂಬಲಿಸಿ ಅಮೋಘ ಗೆಲುವು ತಂದು ಕೊಟ್ಟಿದ್ದಾರೆ. ಮುಂದೆ ಕರ್ನಾಟಕದಲ್ಲೂ ಇಂಥಹದ್ದೇ -Àಲಿತಾಂಶ ಬರಲಿದೆ ಎಂದರು.
ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರೋಸಿ ಹೋಗಿರುವ ಜನ ಬಿಜೆಪಿಗೆ ಭರ್ಜರಿ ಗೆಲುವು ತಂದುಕೊಡಲಿದ್ದಾರೆ. ರಾಷ್ಟಿçÃಯ ಪಕ್ಷವಾಗಿರುವ ಕಾಂಗ್ರೆಸ್ ಕೇವಲ ಒಂದು ಸ್ಥಾನ ಪಡೆದಿರುವುದು ನಾಚಿಕೆಗೇಡಿನ ವಿಷಯ. ಮುಂದೆ ಕಾಂಗ್ರೆಸ್ ದೇಶದಿಂದಲೇ ಅಳಿಸಿ ಹೋಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.