ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಪದಾಽಕಾರಿಗಳ ಆಯ್ಕೆ ಶನಿವಾರ ಜರುಗಿತು. ಜಿ.ಬಿ. ಮಹಾಂತೇಶ್, ಎ.ಆರ್. ಅಶೋಕ್, ಜಿ.ಟಿ. ಹನುಮಂತಪ್ಪ, ಎಚ್. ಶಿವಮೂರ್ತಿ, ಮಾಲತೇಶ್‌ಮುದ್ದಜ್ಜಿ ಇತರರು ಇದ್ದಾರೆ.
- ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
- ಜಿಲ್ಲಾಧ್ಯಕ್ಷರಾಗಿ ಜಿ.ಬಿ. ಮಹಾಂತೇಶ್ ಆಯ್ಕೆ
- ಸರ್ಕಾರಿ ನೌಕರರ ಸಂಘ
ಚಿತ್ರದುರ್ಗ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಜಿ.ಬಿ. ಮಹಾಂತೇಶ್ ಆಯ್ಕೆಯಾಗಿದ್ದಾರೆ.
ರಾಜ್ಯಾದ್ಯಂತ ಶನಿವಾರ ನಡೆದ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಜಿ.ಬಿ. ಮಹಾಂತೇಶ್, ಉಪಾಧ್ಯಕ್ಷರಾಗಿ ಎ.ಆರ್.ಅಶೋಕ್, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಟಿ. ಹನುಮಂತಪ್ಪ, ಖಜಾಂಚಿಯಾಗಿ ಎಚ್. ಶಿವಮೂರ್ತಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಚಳ್ಳಕೆರೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್.
ಮೊಳಕಾಲ್ಮೂರು, ಚಿತ್ರದುರ್ಗ ತಾಲೂಕು ಶಿಕ್ಷಕರ ಸಂಘ ಅಧ್ಯಕ್ಷರಾದ ಕರಿಬಸಣ್ಣ, ಗುರುನಾಥ,ಪ್ರಮುಖರಾದ ರುದ್ರಪ್ಪ,ಎಸ್.ಕೆಂ ಚಪ್ಪ,ಮಲ್ಲಿಕಾರ್ಜುನ, ಚನ್ನಕೇಶವ, ಸುದರ್ಶನ, ಸದಾನಂದ, ಸಿ.ಎನ್. ರೂಪಾ, ಲ ತಾ, ಕೃಷ್ಣಪ್ಪ,ಜಾನಪ್ಪ, ಕಲ್ಲೇಶ್‌ಮೌರ್ಯ.
ಬಸವರಾಜ್, ಉಮಾಪತಿ, ಉಮೇಶಯ್ಯ, ಶಶಿಧರ್, ಶಿವಸ್ವಾಮಿ, ದಿನೇಶ್, ದುರು ಗೇಶ್, ರಂಗಸ್ವಾಮಿ, ಭಾಗೇಶ್ ಉಗ್ರಾಣ, ರವಿಶಂಕರ್, ಪ್ರಕಾಶ್, ಪಾಟೀಲ್, ಕರಿಯಮ್ಮ ಇತರರು ಇದ್ದರು.
ನೂತನ ಪದಾಽಕಾರಿಗಳ ಆಯ್ಕೆಗೆ ರಾಜ್ಯಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ರಾಜಪ್ಪ ಅವರು ಹ ರ್ಷ ವ್ಯಕ್ತಪಡಿಸಿದ್ದಾರೆ.