ಆ್ಯಪ್ ಬಳಸಿ ರಸಗೊಬ್ಬರ ಖರೀದಿಸಲು ಚಿತ್ರದುರ್ಗ ತಾಲೂಕಿನ ಕÊಷಿ ಪರಿಕಾರ ಮಾರಾಟಗಾರರಿಗೆ ಮಂಗಳವಾರ ಚಿತ್ರದುರ್ಗದಲ್ಲಿ ತರಬೇತಿ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್, ಸಂಕಳ ಮಲ್ಲನಗೌಡ, ಕೆ. ಎಸ್.ಶಿವಕುಮಾರ್, ಎಚ್.ಕೆ.ರಾಮಕÊಷ್ಣ ಮತ್ತಿತರ ಅಽಕಾರಿಗಳು ಹಾಗೂ ಕೃಷಿ ಪರಿಕರ ಮಾರಾಟಗಾರರು ಇದ್ದರು. --- 
ಚಿತ್ರದುರ್ಗ

ಆ್ಯಪ್ ಬಳಸಿ ರಸಗೊಬ್ಬರ ಖರೀದಿ ವ್ಯವಸ್ಥೆ ಜಾರಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಮರ‍್ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ಅನುಷ್ಠಾನ
  • ಸದುಪಯೋಗಕ್ಕೆ ರೈತರಿಗೆ ಕೃಷಿ ಜಂಟಿ ನಿರ್ದೇಶಕರ ಮನವಿ
  • ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ
ಚಿತ್ರದುರ್ಗ: ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಇನ್ನು ೩-೪ ದಿನದೊಳಗೆ ರೈತರು ಆ್ಯಪ್ ಮೂಲಕ ರಸಗೊಬ್ಬರಕಾಯ್ದಿ ರಿಸಿ, ಖರೀದಿಸುವ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಯಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಹೇ ಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ, ಆ್ಯಪ್ ಮೂಲಕ ರಸಗೊಬ್ಬರ ಕಾಯ್ದಿರಿಸಿ, ಖರೀದಿಗೆ ಸಂಬAಽ ಸಿದAತೆ ಚಿತ್ರದುರ್ಗ ತಾಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಆಯೋಜಿಸಿದ್ದ ತರಬೇತಿ ಕರ‍್ಯಕ್ರಮದಲ್ಲಿ ಮಾತನಾಡಿದÀ ರು.
ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಳಕೆಗೆ ಕಡಿವಾಣ ಹಾಕುವುದಕ್ಕಾಗಿ ಕೇಂದ್ರ ಸರ್ಕಾರ ರಸಗೊಬ್ಬರ ಖರೀದಿ ಗೆ ಆ್ಯಪ್ ಬಿಡುಗಡೆ ಮಾಡಿದೆ. ಇದನ್ನು ಬಳಸಿಕೊಂಡರೆ ಅನಗತ್ಯ ರಸಗೊಬ್ಬರ ಬಳಕೆ ನಿಯಂತ್ರಣ ಸಾಧ್ಯವಾಗಲಿದೆ.
ರೈತರು ತಮ್ಮ ಮನೆಯಿಂದಲೇ ಆಂಡ್ರಾಯ್ಡ್ ಮೊಬೈಲ್ ಮೂಲಕ ಅಗತ್ಯ ರಸಗೊಬ್ಬರ ಖರೀದಿಸಬಹುದಾಗಿದೆ. ಇದಕ್ಕಾಗಿ ಕೇಂ ದ್ರ -Àರ್ಟಿಲೈರ‍್ಸ್ ಸೇಲ್ಸ್ ಅಪ್ಲಿಕೇಷನ್ ಸಿಸ್ಟಮ್(ಎ-ï‌ಎಸ್‌ಎಎಸ್)ನ್ನು ಜಾರಿಗೊಳಿಸಿದೆ ಹಾಗೂ -Àರ್ಟಿಲೈಸರ್ ಬುಕ್ಕಿಂಗ್‌ ಗಾಗಿ ಆ್ಯಪ್ -Áರ್ -Áಮರ‍್ಸ್(ಎ-ï‌ಬಿಎ-ï)ಬಿಡುಗಡೆ ಮಾಡಿದೆ.
ರೈತರು ಇದರ ಸದುಪಯೋಗ ಪಡೆದುಕೊಳ್ಳ ಪಡೆದುಕೊಳ್ಳ ಬೇಕು. ರಸಗೊಬ್ಬರಗಳನ್ನು ಶಿಫಾರಸು ಆಧರಿತ ಹಾಗೂ ಸರಿ ಯಾ ದ ಪ್ರಮಾಣದಲ್ಲಿ ಬಳಸಿದರೆ ಮಣ್ಣಿನ -Àಲವತ್ತತೆ ಕಾಪಾಡಿಕೊಳ್ಳ ಬಹುದು. ಆ್ಯಪ್ ವ್ಯವಸ್ಥೆ ಮುಖ್ಯಉದ್ದೇಶವೂ ಇದಾಗಿದೆ.
ಆ್ಯಪ್ ಖರೀದಿಸಲು ಜಿಲ್ಲೆಯ ಕÊಷಿ ಪರಿಕರ ಮಾರಾಟಗಾರರು, ಸ್ಥಳೀಯ ಕÊಷಿ ಸಖಿಯರಿಗೆ ತರಬೇತಿ ನೀಡಲಾಗಿದೆ. ರೈತರು ಇವರ ಸಹಾಯ ಪಡೆಯಬಹುದು ಎಂದರು.
ಇಲಾಖೆ ಜಾರಿದಳದ ಸಹಾಯಕ ಕÊಷಿ ನಿರ್ದೇಶಕ ಸಂಕಳ ಮಲ್ಲನಗೌಡ ಅವರು, ಆ್ಯಪ್ ಬಳಕೆ ಕುರಿತು ತರಬೇತಿ ನೀಡಿದರು. ಜೂ. ೧೭ ರಿಂದ ಜಾರಿಯಾಗಬೇಕಾಗಿದ್ದ ಈ ವ್ಯವಸ್ಥೆ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ. ಮರ‍್ನಾಲ್ಕು ದಿನಗಳಲ್ಲಿ ಅನುಷ್ಠಾನಗೊಳ್ಳಲಿದೆ.
ಆಂಡ್ರಾಯ್ಡ್ ಮೊಬೈಲ್ -ೆÆÃನ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ಆಧಾರ್ ಸಂಖÉ್ಯ ನಮೂದಿಸಿದರೆ ಎ-ï‌ಐಡಿ, ಹಿಡುವಳಿ ವಿಸ್ತೀರ್ಣ ಮೊದಲಾದ ಮಾಹಿತಿ ಲಭ್ಯವಾಗಲಿದೆ. ಮೊಬೈಲ್‌ಗೆ ಒಟಿಪಿ ಬಂದ ಬಳಿಕ ಅಗತ್ಯ ಗೊಬ್ಬರವನ್ನು ತಮ ಗೆ ಬೇಕಾದ ಅಂಗಡಿಯಲ್ಲಿ ಕಾಯ್ದಿರಿಸಿ ಖರೀದಿಸಬಹುದಾಗಿದೆ. ಕಾಯ್ದಿರಿಸಿದ ೨೩ ದಿನಗಳ ಒಳಗೆ ಖರೀದಿಸಲು ಸಮಯಾವಕಾ ಶವಿರುತ್ತದೆ ಎಂದರು.
ಇಲಾಖೆ ಉಪ ನಿರ್ದೇಶಕ ಕೆ.ಎಸ್.ಶಿವಕುಮಾರ್,ಸಹಾಯಕ ನಿರ್ದೇಶಕ ಎಚ್.ಕೆ.ರಾಮಕÊಷ್ಣ ಸೇರಿದಂತೆ ತಾಲೂಕಿ ನ ಕÊಷಿ ಅಽಕಾರಿಗಳಿದ್ದರು.