ಚಿತ್ರಕಲಾ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಕಲಾಕೃತಿ
- ಕರ್ನಾಟಕ ಲಲಿತ ಕಲಾ ಅಕಾಡೆಮಿ
- ೫೩ನೇ ವಾರ್ಷಿಕ ಕಲಾ ಪ್ರದರ್ಶನ
- ಹಂಪಿಯ ಕಮಲಮಹಲ್ ಕಲಾಕೃತಿ
ಚಿತ್ರದುರ್ಗ: ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದ್ಯದಲ್ಲೇ ಬೆಂಗಳೂರಲ್ಲಿ ಹಮ್ಮಿಕೊಳ್ಳಲಿರುವ ೫೩ನೇ ವಾರ್ಷಿಕ ಕಲಾ ಪ್ರದರ್ಶನ ಕ್ಕೆ ಚಿತ್ರದುರ್ಗದ ಕಲಾವಿದ ಜವಳಿ ಶಾಂತಕುಮಾರ ಅವರ ಚಿತ್ರಕಲೆ ಆಯ್ಕೆಯಾಗಿದೆ.
ನಗರದ ಎಸ್‌ಜೆಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ ಎಂದು ಕರ್ನಾಟಕ ಲಿಲಿತಾ ಆಕಾಡೆಮಿ ರಿಜಿಸ್ಟಾçರ್ ಎನ್. ನಮ್ರತಾ ತಿಳಿಸಿದ್ದಾರೆ..