ಚಿತ್ರದುರ್ಗದಲ್ಲಿ ಗುರುವಾರ ಮರಡಿಹಳ್ಳಿ ಶಾಲೆಗೆ ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಜಿ.ಎಚ್.ತಿಪ್ಪಾರೆಡ್ಡಿ ಅವರು ಎರಡು ಮಿನಿ ಬಸ್ ಗಳನ್ನು ಹಸ್ತಾಂತರಿಸಿದರು. ಎಂ.ಕೆ.ಅನAತರೆಡ್ಡಿ,ಜೆ.ಪರಶುರಾಮ್,ಡಿ.ಕೆ.ಶೀಲಾ,ಜಿ.ವೈ.ಸುರೇಶ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ದಾರ್ಥಗುಂಡಾರ್ಫಿ ಇತರರು ಇದ್ದರು.
- ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿಕೆ
- ಮರಡಿಹಳ್ಳಿ ಶಾಲೆಗೆ ೨ ಮಿನಿ ಬಸ್ ಹಸ್ತಾಂತರ
- ಕೆಪಿಎಸ್ ಇಂಗ್ಲಿಷ್ ಮಾಧ್ಯಮ ಶಾಲೆ
ಚಿತ್ರದುರ್ಗ: ರೆಡ್ಡಿ ಜನಸಂಘ ಶೈಕ್ಷಣಿಕ ಚಟುವಟಿಕೆ ಒತ್ತು ನೀಡುತ್ತಿದೆ ಎಂದು ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ, ಮಾ ಜಿ ಶಾಸಕ ಜಿ.ಎ ಚ್.ತಿಪ್ಪಾರೆಡ್ಡಿ ಅವರು ಹೇಳಿದರು.
ನಗರದ ಕಮ್ಮಾರೆಡ್ಡಿ ಸಮುದಾಯ ಭವನದ ಆವರಣದಲ್ಲಿ ಸಂಘದಿAದ ಮಂಜೂರು ಮಾಡಿರುವ ೪೧ ಲಕ್ಷ ರೂ.ವೆಚ್ಚದ ಎರಡು ಮಿನಿ ಬಸ್‌ಗಳನ್ನು ಹಿರಿಯೂರು ತಾಲೂಕು ಮರಡಿಹಳ್ಳಿ ಕೆಪಿಎಸ್ ಶಾ ಲೆಗೆ ಹಸ್ತಾಂತರಿಸಿ ಅ ವರು ಮಾತನಾಡಿದರು.
ಸಂಘದ ಬೈಲಾ ಪ್ರಕಾರ ಸಿಎಸ್‌ಆರ್ ನಿಽಯನ್ನು ವಿದ್ಯಾರ್ಥಿಗಳಿಗೆ ಆರ್ಥಿಕ ಪ್ರೋತ್ಸಾಹ ನೀಡುವುದ,ಶಾಲಾ ಕಟ್ಟಡ,ಉದ್ಯಾನ ಮೊದಲಾದ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಖರ್ಚು ಮಾಡಲು ಅವಕಾಶವಿದೆ. ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಕೋವಿಡ್,ಪ್ರಾಕೃತಿಕ ವಿಕೋಪದಂಥ ಕಠಿಣ ಸನ್ನಿವೇಶದಲ್ಲಿ ಜಿಲ್ಲಾಡಳಿತ ಮತ್ತು ಮುಖ್ಯಮಂತ್ರಿ ಪರಿಹಾರ ನಿಽಗೆ ಸಂಘದಿAದ ವಂತಿಗೆ ಪಾವತಿಸಲಾಗಿದೆ ಎಂದರು.
ಮರಡಿಹಳ್ಳಿ ಕೆಪಿಎಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ೫೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗೆ ಮರಡಿಹಳ್ಳಿ ಸುತ್ತ ಮುತ್ತಲಿನ ೮-೧೦ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಅವರ ಅನುಕೂಲಕ್ಕಾಗಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಕೋರಿಕೆಯ ಂತೆ ಎರಡು ಮಿನಿ ಬಸ್‌ಗಳನ್ನು ಕೊಡಲಾಗಿದೆ.
ಅವಿಭಜಿತ ಚಿತ್ರದುರ್ಗ ಮತ್ತು ಶಿವಮೊಗ್ಗ ವ್ಯಾಪ್ತಿಯನ್ನು ಒಳಗೊಂಡಿರುವ ನಮ್ಮ ಈ ಸಂಘವನ್ನು ನಮ್ಮ ಹಿರಿಯರು ಚಿತ್ರದುರ್ಗ ದಲ್ಲಿ ಸ್ಥಾಪಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿಯ ಬಿ.ಡಿ.ರಸ್ತೆಯಲ್ಲಿ ಹಾಸ್ಟೆಲ್ ನಿರ್ಮಿಸಿದ್ದರು. ದಾವಣಗೆರೆಯಲ್ಲಿರುವ ಸಂಘದ ನಿವೇಶನದಲ್ಲಿ ಈಗ ಅಂದಾಜು ೧೦ ಕೋಟಿ ರೂ.ವೆಚ್ಚದ ಹೊಸ ಕಟ್ಟಡ ಹಾಗೂ ಚಳ್ಳಕೆರೆಯಲ್ಲಿ ಸಂಘದ ಕಟ್ಟಡವನ್ನು ೨ ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ ಎಂದರು. ವಕೀಲ ದಿಲೀಪ್,ದಾವಣಗೆರೆಯ ರವೀಂದ್ರರೆಡ್ಡಿ ಅವರು ಮಾತನಾ ಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ದಾರ್ಥಗುಂಡಾರ್ಫಿ,ಸAಘದ ಉಪಾಧ್ಯಕ್ಷ ಎಂ.ಕೆ.ಅನAತರೆಡ್ಡಿ,ಕರ‍್ಯದರ್ಶಿಗಳಾದ ಜೆ.ಪರಶುರಾ ಮ್,ಡಿ.ಕೆ.ಶೀಲಾ,ಖಜಾಂಜಿ ಜಿ.ವೈ.ಸುರೇಶ್,ಸದಸ್ಯರಾದ .ಎಸ್.ಎನ್.ಹರೀಶ್,ವಿ.ಆರ್.ಮಂಜುನಾಥ್,ಪಿ.ಚAದ್ರಾರೆಡ್ಡಿ,ಆರ್. ಎನ್.ವೇಣುಗೋಪಾಲ್,ಆರ್.ವಿ.ಮಾರುತೇಶ್‌ರೆಡ್ಡಿ,ಸುಜಾತ ಜೀವತೇಶರೆಡ್ಡಿ,ರೂಪಾಮುಕುಂದ ರೆಡ್ಡಿ,ಇಂದಿರಮ್ಮ ಗೋವಿಂದ ಸ್ವಾ ಮಿ,ರೇಖಾಪ್ರತಾಪ್‌ರೆಡ್ಡಿ,ಕೆ.ವಿ.ರಾಮಕೃಷ್ಣ,ಎಸ್.ನಾಗರಾಜ್,ಮರಡಳಿಹಳ್ಳಿ ಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ಎಂ. ರ ಮೇಶ್,ಜೆ.ರಘುನಾಥ್,ಎಂ.ಜಿ.ರವಿ.ಜಿ.ಟಿ.ವಿಶ್ವನಾಥ್,ಕೆ.ಆರ್.ಗೋವಿAದಯ್ಯ, ಎA.ಕೆ.ಸುದರ್ಶನ್, ಜಿ.ಹನುAತರೆಡ್ಡಿ, ವೇದಾ ವತಿ ಮತ್ತಿತರರು ಇದ್ದರು.