ಚಿತ್ರದುರ್ಗದಲ್ಲಿ ಶುಕ್ರವಾರ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಽಕಾರದ ಸಭೆಯಲ್ಲಿ ಡಿಸಿ ಟಿ. ವೆಂಕಟೇಶ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಆರ್‌ಟಿಒ ಭರತ್ ಕಾಳಿಸಿಂಗೆ, ಅಽÃಕ್ಷಕ ಸಿ.ಡಿ. ಹೇಮಂತ್‌ಕುಮಾರ್ ಇತರರು ಇದ್ದರು.
- ಪ್ರಾದೇಶಿಕ ಸಾರಿಗೆ ಪ್ರಾಽಕಾರದ ಸಭೆ
- ತಮ್ಮ ವಾಹನಗಳ ಮೇಲೆ ಪ್ರಕಟಿಸಲು ಕೋರಿದ್ದ ಖಾಸಗಿ ಕಂಪನಿಗಳು
- ಜಿಲ್ಲಾಽಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆ
ಚಿತ್ರದುರ್ಗ: ಚಿತ್ರದುರ್ಗ ಪ್ರಾದೇಶಿಕ ಎಣೆ್ಣಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಇತರೆ ಖಾಸಗಿ ಸಂಸ್ಥೆಯವರ ವಾಹನಗಳ ಮೇಲೆ ಅವರ ಕಂಪನಿಗಳಿಗೆ ಸಂಬAಽಸಿದ ಉತ್ಪನ್ನಗಳ ಜಾಹೀರಾತು -Àಲಕ ಪ್ರಕಟಿಸಲು ಜಿಲ್ಲಾಽಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆ ಡಿಸಿ ಕಚೇರಿಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಽಕಾರದ ಸಭೆ ಅನುಮೋದಿಸಿದೆ.
ತಮ್ಮ, ತಮ್ಮ ಸಂಸ್ಥೆ ವಾಹನಗಳ ಮೇಲೆ ಜಾಹೀರಾತು ಪ್ರಕಟಿಸಲು ಅನುಮತಿ ಕೋರಿ ಚಿತ್ರದುರ್ಗ ಪ್ರಾದೇಶಿಕ ಎಣÉ್ಣಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಇತರೆ ಸಂಸ್ಥೆಗಳಿAದ ಅರ್ಜಿಗಳು ಸಲ್ಲಿಕೆ ಆಗಿದ್ದವು. ಮಧ್ಯಮ ವರ್ಗದ ವಾಹನಗಳಿಗೆ ೭೫೦ ರೂ., ಭಾರಿ ಸರಕು ಸಾಗಾಣಿಕೆ ವಾಹನಗಳಿಗೆ ೨೦೦೦ ರೂ. ಶುಲ್ಕದೊಂದಿಗೆ ಫಲಕ ಅಳವಡಿಕೆಗೆ ಸಭೆ ಒಪ್ಪಿಗೆ ಸೂಚಿಸಿತು.
೧೯ ರಹದಾರಿ ವರ್ಗಾವಣೆ ವಿಷಯಗಳ ಪರ ವಕೀಲರ ಅಹವಾಲನ್ನು ಆಲಿಸಿ ಸಭೆ ಅನುಮೋದಿಸಿತು. ೩೩ ರಹದಾರಿ ಪ್ರಕರಣಗಳಲ್ಲಿ ೧೫ ರಲ್ಲಿ ಮಾರ್ಗ ವಿಸ್ತರಣೆ ಹಾಗೂ ಮಾರ್ಗ ಕಡಿತಕ್ಕೆ ಸಂಬAಽಸಿದAತೆ ವಕೀಲರ ಅಹವಾಲು ಹಾಗೂ ಲಿಖಿತ ಅಹವಾಲು ಜ.೩೧ರೊಳಗೆ ಸಲ್ಲಿಸಲು ಸಭೆ ಕಾಲಾವಕಾಶ ನೀಡಿತು.
೧೭ ವೇಳಾಪಟ್ಟಿ ವಿಷಯಗಳ ಪ್ರತ್ಯೇಕ ಪರಿಶೀಲನೆಗೆ ಪ್ರಾಽಕಾರದ ಕಾರ್ಯದರ್ಶಿಗೆ ಸೂಚಿಸಲಾಯಿತು. ಮರಣೋತ್ತರ ರಹದಾರಿ ವರ್ಗಾವಣೆ ಅಽಕಾರವನ್ನು ಅವರಿಗೆ ವಹಿಸಿತು.
ಎಸ್‌ಪಿ ರಂಜಿತ್‌ಕುಮಾರ್‌ಬAಡಾರು, ಆರ್‌ಟಿಒ ಭರತ ಎಂ. ಕಾಳಿಸಿಂಗೆ, ಅಽÃಕ್ಷಕ ಸಿ.ಡಿ. ಹೇಮಂತ್‌ಕುಮಾರ್, ಖಾಸಗಿ ಬಸ್ ಮಾಲೀಕರ ಸಂಘದ ಪದಾಽಕಾರಿಗಳು, ವಕೀಲರು, ಕೆಎಸ್‌ಆರ್‌ಟಿಸಿ ಕಾನೂನು ಅಽಕಾರಿಗಳು ಇದ್ದರು.