ಚಿತ್ರದುರ್ಗದ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿದ ಗೋದಾಮಿನಲ್ಲಿ ಈಚೆಗೆ ಕೃಷಿ ಜಾಗೃತದಳ ಅಽಕಾರಿಗಳು ಯಾರಿಯಾ ದಾಸ್ತಾನು ಪರಿಶೀಲನೆ ನಡೆಸಿದರು. ಜಿ. ವಿದ್ಯಾನಂದ, ಟಿ.ಎನ್. ಅಶೋಕ್, ಬಿ. ಮಂಜುನಾಥ್, ಕೆ.ಎನ್. ಶಿವಕುಮಾರ್, ಡಿ. ಉಮೇಶ್, ಮಹಾಮಂಡಳದ ಬಸವೇಶ್ ಇದ್ದರು. 
ಚಿತ್ರದುರ್ಗ

ಯೂರಿಯಾ ರಸಗೊಬ್ಬರ ಖರೀದಿಗೆ ಎ-ï‌ಐಡಿ ಕಡ್ಡಾಯ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾಹಿತಿ
  • ಹೊಸ ನಿಯಮದ ಮೂಲಕವೇ ಪೂರೈಕೆ
  • `ಕೆ.ಕಿಸಾನ್'
ಚಿತ್ರದುರ್ಗ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಿAದ ಯೂರಿಯಾ ಖರೀದಿಗೆ ರೈತರ ಎ-ï‌ಐಡಿ ಸಂಖ್ಯೆ ಕಡ್ಡಾಯಗೊಳಿಸ ಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.
ಕೃಷಿ ಇಲಾಖೆಯ ಹೊಸ ತಂತ್ರಾAಶ `ಕೆ.ಕಿಸಾನ್' ಮೂಲಕ ರೈತರ ಎ-ï‌ಐಡಿ ಸಂಖ್ಯೆ ಬಳಸಿಕೊಂಡು, ಅವರ ಜಮೀನು ವಿಸ್ತೀರ್ಣ, ಬೆಳೆಗೆ ಅನುಗುಣವಾಗಿ ಅಗತ್ಯ ಪ್ರಮಾಣದಲ್ಲಿ ಯೂರಿಯಾ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಪೂರ್ಣ ಪ್ರಕ್ರಿಯೆ `ಕೆಕಿಸಾನ್' ತಂತ್ರಾAಶದ ಮೂಲಕವೇ ನಡೆಯಲಿದೆ.
ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ತಡೆಯುವುದು, ಮಿತ ಬಳಕೆ ಹಾಗೂ ಮಾರಾಟದ ಮೇ ಲೆ ನಿಗಾಕ್ಕಾಗಿ ಈ ಕ್ರಮ ಜಾರಿಗೆ ತರಲಾಗಿದೆ.
ಆದ್ದರಿಂದ ಎ-ï‌ಐಡಿ ಹೊಂದಿಲ್ಲದ ರೈತರು ತಕ್ಷಣವೇ ತಮ್ಮ ಪಹಣಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಆಧಾರ್ ಕಾರ್ಡ್ ದಾಖಲೆ ಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಹೊಸದಾಗಿ ಎ-ï‌ಐಡಿ ಸೃಜಿಸಿಕೊಳ್ಳಬೇಕು.
ಈಗಾಗಲೇ ಎ-ï‌ಐಡಿ ಹೊಂದಿರುವ ರೈತರು ತಮ್ಮ ಜಮೀನಿನ ಎಲ್ಲ ಸರ್ವೇ ನಂಬರ್‌ಗಳನ್ನು ಜೋಡಿಸಲು ಅವಕಾಶವಿದೆ.
ಅಽಕೃತ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಕೆ-ಕಿಸಾನ್ ತಂತ್ರಾAಶದಲ್ಲಿ ರೈತರ ಎ-ï‌ಐಡಿ ನಮೂದಿಸಿ ಯೂರಿಯಾ ಮಾರಾಟ ಮಾಡಬೇಕು ಹಾಗೂ ಒ -Áರಂ ನವೀಕರಿಸದೆ ಮಾರಾಟ ಮಾಡಿದರೆ, ಎಂಆರ್‌ಪಿ ಮೀರಿದರೆ, ಕÊಷಿಯೇತರ ಉದ್ದೇ ಶಗಳಿಗೆ ಯೂರಿಯಾ ಸರಬರಾಜು ಆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕÊಷಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ಯೂರಿಯಾ ದಾಸ್ತಾನು ಪರಿಶೀಲನೆ: ಕÊಷಿ ಇಲಾಖೆ ಜಾರಿದಳದ ಜೆಡಿ ಸಿ. ವಿದ್ಯಾನಂದ, ಡಿಡಿ ಟಿ.ಎನ್. ಅಶೋಕ್ ನೇತÊತ್ವದ ಅಽಕಾರಿಗಳ ತಂಡ ಇತ್ತೀಚೆಗೆ ಜಿಲ್ಲೆಯ ವಿವಿಧ ಗೋದಾಮುಗಳಿಗೆ ಭೇಟಿ ನೀಡಿ, ಯೂರಿಯಾ ದಾಸ್ತಾನು ಪರಿಶೀಲಿಸಿತು.
ಬಿ. ಮಂಜುನಾಥ್, ಡಿಡಿಗಳಾದ ಕೆ.ಎನ್. ಶಿವಕುಮಾರ್, ಡಿ. ಉಮೇಶ್ ಇತರರು ಇದ್ದರು.