ಚಿತ್ರದುರ್ಗ ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಸಂಸ್ಥೆ ಸಿಇಒ ಎಂ.ಸಿ. ರಘುಚಂದನ್ ಉದ್ಘಾಟಿಸಿದರು. ಡಾ.ಬಿ.ಸಿ.ಅನಂತರಾಮು, ಡಾ. ಮೊಹಮದ್ ಮು ತಾಹರ್, ಡಾ.ಎ.ಜೆ. ಶಿವಕುಮಾರ್, ಡಾ.ಕೆ.ಪಿ. ನಾಗಭೂಷಣ್, ಡಾ.ಎಂ.ಎA. ಮಹಾಂತೇಶ್, ಕೇಶವಮೂರ್ತಿ ಇತರರು ಇದ್ದರು. 
ಚಿತ್ರದುರ್ಗ

ನಕರಾತ್ಮಕ ಚಿಂತನೆಯಿAದ ಹೊರ ಬಂದರೆ ಉತ್ತಮ ಭವಿಷ್ಯ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಎಂ.ಸಿ. ರಘುಚಂದನ್ ಸಲಹೆ
  • ರ‍್ಯಾಂಕ್ ಪಡೆದ ಆದ್ಯಾ ಕಾಲೇಜ್ ಆ-ï -Áರ್ಮಸಿ ವಿದ್ಯಾರ್ಥಿಗಳಿಗೆ ಅಭಿನಂದನೆ
  • ರಾಜೀವ್‌ಗಾಂಽ ಆರೋಗ್ಯ ವಿಜ್ಞಾನಗಳ ವಿವಿ ಪರೀಕ್ಷೆ
ಚಿತ್ರದುರ್ಗ: ಒಳ್ಳೆಯ ಆಲೋಚನೆ ಉತ್ತಮ ಭವಿಷ್ಯಕ್ಕೆ ನೆರವಾಗಲಿದೆ ಎಂದು ದೇವರಾಜ ಅರಸು ಶಿಕ್ಷಣ ಸಂಸ್ಥೆ ಸಿಇಒ ಎಂ.ಸಿ. ರಘುಚಂದನ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ, ಕಳೆದ ನವೆಂಬರ್‌ನಲ್ಲಿ ನಡೆದಿದ್ದ ರಾಜೀ ವ್‌ಗಾಂಽ ಆರೋಗ್ಯ ವಿಜ್ಞಾನಗಳ ವಿವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯ ಶ್ರೇಣಿಯಲ್ಲಿ ರ‍್ಯಾಂಕ್‌ಗಳನ್ನು ಪಡೆದ ಆದ್ಯಾ ಕಾಲೇಜ್ ಆ-ï -Áರ್ಮಸಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ. ಹೆಣ್ಣಿಲ್ಲದೆ ಯಾವ ಸೃಷ್ಟಿಯೂ ಇಲ್ಲ. ಜೀವನದಲ್ಲಿ ಯಶಸ್ಸು ಸಾಽಸಬೇಕಾದರೆ ನಕಾರಾತ್ಮಕ ಚಿಂತನೆಯಿAದ ಹೊರಬಂದು ಮಾನಸಿಕವಾಗಿ ಸದೃಢವಾಗಬೇಕು. ಸಿನಿಮಾ ನಾಯಕ, ನಾಯಕಿಯರು ತಮಗೆ ಮಾದರಿ ಆಗದೆ ಪಾಲಕರು, ಶಿಕ್ಷಕರು ಮಾದರಿ ಆದರೆ ಜೀವನದಲ್ಲಿ ಗುರಿ ಸಾಽಸಲು ಸಾಧ್ಯವಾಗಲಿದೆ ಎಂದರು.
ನಮ್ಮ ಸಂಸ್ಥೆಯ ಯಾವುದೇ ವಿಭಾಗದ ವಿದ್ಯಾರ್ಥಿಗಳಾಗಲೀ ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ನೊAದಿಗೆ ಚಿನ್ನದ ಪದಕ ಪಡೆದರೆ ಸಂಸ್ಥೆಯಿAದ ೨ ಲಕ್ಷ ರೂ.ನೀಡಿ ಗೌರವಿಸುವುದಾಗಿ ಭರವಸೆ ನೀಡಿದರು.
ಸಂಸ್ಥೆಯ ಡೀನ್ ಡಾ.ಬಿ.ಸಿ. ಅನಂತರಾಮು, ಆದ್ಯಾ ಕಾಲೇಜ್ ಆ-ï -Áರ್ಮಸಿಯ ಪ್ರಾಚಾರ್ಯ ಡಾ.ಮೊಹಮದ್ ಮುತಾಹರ್, ಆರ್.ಕೆ. ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಎ.ಜೆ. ಶಿವಕುಮಾರ್, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲ ಯದ ಪ್ರಾಚಾರ್ಯ ಡಾ.ಕೆ.ಪಿ. ನಾಗಭೂಷಣ್, ಎಸ್‌ಎಲ್‌ವಿ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಡಾ.ಎಂ.ಎA. ಮಹಾಂತೇಶ್, ಪಿಯು ಕಾಲೇಜು ಪ್ರಾಚಾರ್ಯ ಕೇಶವಮೂರ್ತಿ, ಆಡಳಿತ ವ್ಯವಸ್ಥಾಪಕ ಡಾ. ಕೊಟ್ರೇಶ್, ಸಾರ್ವಜನಿಕ ಸಂಪರ್ಕ ಅಽಕಾರಿ ಕೋಟ್ಲಾ ಸುನೀಲ್ ಇತರರು ಇದ್ದರು.