ಜಿಲ್ಲೆ

ವಿಶ್ವ ಪರಿಸರ ದಿನಾಚರಣೆ

Chitradurga

ಚಿತ್ರದುರ್ಗ: ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಕಾಲೇಜು ಆವರಣದಲ್ಲಿ ಶನಿವಾರ ಸಸಿಗಳನ್ನು ನೆಡಲಾಯಿತು.

ಪ್ರಾಚಾರ್ಯ ಡಾ.ಬಿ.ಸಿ.ಶಾಂತಪ್ಪ, ಜಿಲ್ಲಾ ಜೈವಿಕ ಇಂಧನ, ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕ ಕೇಂದ್ರದ ಮುಖ್ಯ ಸಂಚಾಲಕ ಡಾ.ಪಿ.ಬಿ.ಭರತ್, ವೈಜ್ಞಾನಿಕ ಸಹಾಯಕ ಬಿ.ಕೆ.ಸುನಿಲ್‌ಕುಮಾರ್ ಇತರರಿದ್ದರು.