ಜಿಲ್ಲೆ

ಮನೆಯಲ್ಲೇ ಸರಳ ಮದುವೆ

Chitradurga

ಚಿತ್ರದುರ್ಗ: ನಗರದಲ್ಲಿ ಭಾನುವಾರ ಸರಳವಾಗಿ ಮದುವೆಯೊಂದು ನಡೆಯಿತು.

ಮೊದಲೇ ನಿರ್ಧಾರವಾಗಿದ್ದಂತೆ ಸಂಭ್ರಮದ ಮದುವೆಗೆ ವಧು ವರನ ಕುಟುಂಬಗಳು ಸಜ್ಜಾಗಿದ್ದವು. ಕಲ್ಯಾಣಮಂಟವೂ ಬುಕ್ ಆಗಿತ್ತು.

ಆದರೆ, ಲಾಕ್‌ಡೌನ್‌ನಿಂದಾಗಿ ಪುರೋಹಿತರ ಸಹಿತ 8 ಬಂಧುಗಳ ಸಮ್ಮುಖದಲ್ಲಿ ಮುನ್ಸಿಫಲ್ ಕಾಲನಿಯ ವಧುವಿನ ಮನೆಯಲ್ಲಿ ಬೆಂಗಳೂರಿನ ಎನ್.ಚಂದನ್ ಹಾಗೂ ಭೂಮಿಕಾ ಅವರ ಮದುವೆ ಜರುಗಿತು.