ಜಿಲ್ಲೆ

ದಿನಸಿ ಕಿಟ್ ವಿತರಣೆ

Chitradurga

ಚಿತ್ರದುರ್ಗ: ರೆಡ್‌ಕ್ರಾಸ್ ಸಂಸ್ಥೆ ಗುರುವಾರ ದೊಡ್ಡಸಿದ್ದವ್ವನಹಳ್ಳಿ ಜ್ಞಾನಪೂರ್ಣ ಶಾಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸಿತು.

ಸಂಸ್ಥೆ ಪ್ರಮುಖರಾದ ವೈ.ಬಿ.ಮಹೇಂದ್ರನಾಥ್, ಎನ್.ಮಜಹರ್ ಉಲ್ಲಾ, ವೀರೇಶ್, ಸುರೇಶ್ ಬಾಪ್ನ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶ್‌ರೆಡ್ಡಿ ಇತರರಿದ್ದರು.