ಜಿಲ್ಲೆ

ಸಸಿ ನೆಟ್ಟು ಪರಿಸರ ದಿನಾಚರಣೆ

Chitradurga

ಚಿತ್ರದುರ್ಗ: ದವಳಗಿರಿ ಬಡಾವಣೆ 3ನೇ ಕ್ರಾಸ್‌ನಲ್ಲಿ ಅಲ್ಲಿಯ ನಿವಾಸಿಗಳು ಟಾರ್ಗೆಟ್-ಟೆನ್‌ಥೌಸೆಂಡ್ ಕಾರ್ಯಕರ್ತರ ಸಹಕಾರದೊಂದಿಗೆ ಸಸಿ ನೆಟ್ಟರು.

ಆದಾಯ ತೆರಿಗೆ ಇಲಾಖೆ ಲೆಕ್ಕಪರಿಶೋಧಕ ಅಧಿಕಾರಿ ಶ್ರೀನಿವಾಸ್, ಕೋಟೆ ಠಾಣೆ ಪಿಎಸ್‌ಐ ಗಾದಿಲಿಂಗಪ್ಪ, ಶಂಕರ್, ವಿನಾಯಕ, ಪ್ರದೀಪ್, ವಕೀಲ ರಾಜಣ್ಣ, ಟಾರ್ಗೆಟ್ ಟೆನ್‌ಥೌಸೆಂಡ್‌ನ ಸಿದ್ದರಾಜು, ಮಧು, ಶಿವರಾಜ್, ನಾಗೇಶ್, ಪ್ರದೀಪ್ ಮತ್ತಿತರರು ಇದ್ದರು.