ಜಿಲ್ಲೆ

ಸೈಬರ್ ಕ್ರೈಂ ಪೊಲೀಸರು

Chitradurga

ಚಿತ್ರದುರ್ಗ: ಸೈಬರ್‌ಕ್ರೈಂ ಪೊಲೀಸರು ನಗರದ ಗೋಪಾಲಪುರ ರಸ್ತೆಯಲ್ಲಿ ಕರೊನಾ ಕುರಿತು ಜಾಗೃತಿ ಜಾಥಾ ನಡೆಸಿದರು.

ಎಸ್ಪಿ ಜಿ.ರಾಧಿಕಾ, ಎಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್ ಎಸ್.ಪಾಂಡುರಂಗ, ಸಿಇಎನ್ ಠಾಣೆ ಸರ್ಕಲ್ ಇನ್ಸ್‌ಫೆಕ್ಟರ್ ಎಚ್.ರಮಾಕಾಂತ್, ಮಹಿಳಾ ಠಾಣೆ ಪಿಐ ಲಕ್ಷ್ಮೀಕಾಂತ್ ಮತ್ತಿತರರು ಇದ್ದರು.