ಜಿಲ್ಲೆ

ಜಿ.ಬಿ.ತ್ರಿವೇಣಿಗೆ ಪಿಎಚ್.ಡಿ

ಚಿತ್ರದುರ್ಗ: ನಗರದ ಸಿ.ಕೆ.ಪುರ ನಿವಾಸಿ ಜಿ.ಬಿ.ತ್ರಿವೇಣಿ ಗುರುಮೂರ್ತಿ ಮಂಡಿಸಿದ ತಮಟಕಲ್ಲು ಮಹಿಳಾ ಜಾನಪದ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ.ಎಚ್.ಡಿ. ನೀಡಿದೆ.

ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಮಂಜುನಾಥ ಬೇವಿನಕಟ್ಟೆ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿದ್ದರು.