ಜಿಲ್ಲೆ

ಅಭಿಯಾನ ಭಿತ್ತಿಪತ್ರ ಬಿಡುಗಡೆ

ಚಿತ್ರದುರ್ಗ: ಮಾರ್ಗ ನೇಚರ್ ಅಂಡ್ ಸೋಷಿಯಲ್ ಸರ್ವಿಸಸ್, ಜನಹಿತ ಸಭಾ, ಶೆಲ್ಡಾನ್ ಬೇಕರಿ ಔಟ್‌ಲೆಟ್‌ನಿಂದ ಕರೊನಾ ವೈರಸ್ ಜಾಗೃತಿ ಅಭಿಯಾನ ಭಿತ್ತಿಪತ್ರವನ್ನು ಭಾನುವಾರ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಬಿಡುಗಡೆ ಮಾಡಿದರು.

ಪ್ರಮುಖರಾದ ಪ್ರಶಾಂತ್, ಉದಯ್, ವಿನಯ್, ಹರೀಶ್, ರಂಗಸ್ವಾಮಿ, ಸಂಜೀವಿನಿ, ಡಾ.ಗಿರೀಶ್, ರಜಿಂತ್ ಮತ್ತಿತರರು ಇದ್ದರು.