ಜಿಲ್ಲೆ

146 ಸ್ಯಾಂಪಲ್ಸ್ ಪರೀಕ್ಷೆಗೆ

Chitradurga

ಚಿತ್ರದುರ್ಗ: ಜಿಲ್ಲೆಯಲ್ಲಿ ಬುಧವಾರ 146 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 15031 ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಮಾದರಿ-2323

ನೆಗೆಟಿವ್-1983
ಪಾಸಿಟಿವ್-10
ಗುಣಮುಖ-1
ಒಪ್ಪಿಗೆಯಾಗದ ವರದಿ-45
ಬರ ಬೇಕಿರುವ ವರದಿ-286
28 ದಿನದ ಅವಲೋಕನ ಪೂರ್ಣ-310
14 ದಿನ ಅವಲೋಕನ ಪೂರ್ಣ-310
ಸಾಂಸ್ಥಿಕ ಕ್ವಾರಂಟೈನ್-73
ಹೋಂ ಕ್ವಾರಂಟೈನ್-7149