ಜಿಲ್ಲೆ

ಗಣಿಗಾರಿಕೆ ಉದ್ಯಮದಿಂದ ನೆರವು

ಚಿತ್ರದುರ್ಗ: ಜಿಲ್ಲೆಯಲ್ಲಿ ಗಣಿಗಾರಿಕೆ ಉದ್ಯಮ ನಡೆಸುತ್ತಿರುವ ಜಾನ್‌ಮೈನ್ಸ್ ಆಫ್ ಆರ್.ಪ್ರವೀಣ್ ಚಂದ್ರ ಕಂಪನಿಯಿಂದ ಜಿಲ್ಲಾಸ್ಪತ್ರೆಗೆ ಒದಗಿಸಿರುವ 15 ಲಕ್ಷ ರೂ. ಮೌಲ್ಯದ 1000 ಪಿಪಿಇಕಿ ಟ್‌ಗಳನ್ನು ಶನಿವಾರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ಕಂಪನಿಯ ಸಹಾಯಕ ಮಹಾಪ್ರಬಂಧಕ ರಣದಿವೆ, ಸಹಾಯಕ ಮಹಾಪ್ರಬಂಧಕ ರುದ್ರಪ್ಪ, ಪ್ರಬಂಧಕರಾದ ದೀಪಕ್, ವಿನಯ್ ಇದ್ದರು.