ಚಿತ್ರದುರ್ಗ: ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ಆಸ್ಪತ್ರೆ ರೋಗಿಗಳು ಮತ್ತು ಸಹಾಯಕರಿಗೆ ಸ್ಥಳೀಯ ನಂದಿನಿ ಕ್ಯಾಂಟಿನ್‌ನಿಂದ ಆಹಾರವನ್ನು ಉಚಿತವಾಗಿ ವಿತರಿಸಲಾಯಿತು.
ಆರ್‌ಎಂಒ ಡಾ.ಆನಂದಪ್ರಕಾಶ್, ಡಾ.ದೇವರಾಜ್, ಆಸ್ಪತ್ರೆ ಆಡಳಿತಾಧಿಕಾರಿ ಸಿ.ಮಲ್ಲಿಕಾರ್ಜುನಸ್ವಾಮಿ, ಕ್ಯಾಂಟಿನ್ ಮಾಲೀಕ ಸಿದ್ದೇಶ್ ಮತ್ತಿತರರು ಇದ್ದರು.