ಜಿಲ್ಲೆ

53 ಜನರ ಸ್ಯಾಂಪಲ್ಸ್ ಸಂಗ್ರಹ

Chitradurga

ಚಿತ್ರದುರ್ಗ: ಕರೊನಾ ಸೋಂಕಿನ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಶನಿವಾರ 53 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 11518 ಹಾಗೂ ಸ್ಕ್ರೀನಿಂಗ್‌ಗೆ ಒಳಗಾದವರ ಸಂಖ್ಯೆ 235511ಕ್ಕೆ ಏರಿದೆ ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

28 ದಿನದ ಅವಲೋಕನ ಪೂರ್ಣ-310
14 ದಿನದ ಅವಲೋಕನ ಪೂರ್ಣ-310
ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿರುವವರ ಸಂಖ್ಯೆ-11
ಪರೀಕ್ಷೆಗೆ ಸಂಗ್ರಹಿಸಿದ್ದ ಒಟ್ಟು ಮಾದರಿ-856
ನೆಗೆಟಿವ್ ವರದಿಗಳು-727
ಒಪ್ಪಿಗೆಯಾಗದ ಸ್ಯಾಂಪಲ್ಸ್ ಸಂಖ್ಯೆ-40
ಬರ ಬೇಕಿರುವ ಪರೀಕ್ಷೆ ವರದಿ ಸಂಖ್ಯೆ-88