ಚಿತ್ರದುರ್ಗ: ಕರೊನಾ ಸೋಂಕು ಪತ್ತೆಗಾಗಿ ಜಿಲ್ಲೆಯಲ್ಲಿ ಸೋಮವಾರ 37 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 12948 ಹಾಗೂ ಸ್ಕ್ರೀನಿಂಗ್‌ಗೆ ಒಳಗಾದವರ ಸಂಖ್ಯೆ 242011ಕ್ಕೆ ಏರಿದೆ ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಒಟ್ಟು ಮಾದರಿ-1284
ನೆಗೆಟಿವ್-1157
ಪಾಸಿಟಿವ್-7
ಗುಣಮುಖ-1
ಬರ ಬೇಕಿರುವ ವರದಿ-78
28 ದಿನದ ಅವಲೋಕನ ಪೂರ್ಣ-310
ಸಾಂಸ್ಥಿಕ ಕ್ವಾರಂಟೈನ್-59
ಹೋಂ ಕ್ವಾರಂಟೈನ್-256