ಚಿತ್ರದುರ್ಗ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉಪ ವಿಭಾಗಾಧಿಕಾರಿ ವಿ.ಪ್ರಸನ್ನ ಉದ್ಘಾಟಿಸಿದರು.
ಎಡಿಸಿ ಸಿ.ಸಂಗಪ್ಪ, ಜೈನ್ ಸಂಘದ ಅಧ್ಯಕ್ಷ ಅರವಿಂದ್ ಬಾಫ್ನಾ, ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು, ಆಹಾರ ಇಲಾಖೆ ಉಪನಿರ್ದೇಶಕ ಕೆ.ಪಿ.ಮಧುಸೂದನ್, ಡಾ.ರೂಪಾ, ಟೆಕ್ನಿಷಿಯನ್ ಮುರಳಿಧರ್, ಕೋಟೆ ಠಾಣೆ ಪಿಐ ಪ್ರಕಾಶ್, ಮಂಜುನಾಥ ಗುಪ್ತ ಮತ್ತಿತರರು ಇದ್ದರು.