ಚಿತ್ರದುರ್ಗ: ಭೀಮಸಮುದ್ರದಲ್ಲಿ ಜಿ.ಎಂ.ಸಮೂಹ ಸಂಸ್ಥೆ ವತಿಯಿಂದ ಭಾನುವಾರ ಉದ್ಯಮಿ ಜಿ.ಎಸ್.ಅನಿತ್‌ಕುಮಾರ್, ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್, ಮಾಸ್ಕ್, ಸ್ಯಾನಿಟೈಸರ್, ಸೋಪ್ ವಿತರಿಸಿದರು..ಸಂಸ್ಥೆಯ ಎ.ರಾಜು, ಶಂಕರಮೂರ್ತಿ, ಕುಮಾರ್ ಉಪಸ್ಥಿತರಿದ್ದರು.