ಜಿಲ್ಲೆ

ಜಾಗೃತಿ ಜಾಥಾಕ್ಕೆ ಚಾಲನೆ

Chitradurga

ಚಿತ್ರದುರ್ಗ: ಜಿಲ್ಲಾದ್ಯಂತ ಸಂಚರಿಸುವ ಕರೊನಾ ವೈರಸ್ ಕುರಿತ ಜಾಗೃತಿ ಜಾಥಾ ವಾಹನಕ್ಕೆ ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿ ಶ್ರೀ ಶಿವಮೂರ್ತಿ ಶರಣರು ಚಾಲನೆ ನೀಡಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ವೈ.ಬಿ. ಮಹೇಂದ್ರನಾಥ್, ಕಾರ‌್ಯದರ್ಶಿ ಮಜಹರ್‌ಉಲ್ಲಾ, ಜಂಟಿ ಕಾರ‌್ಯದರ್ಶಿ ವೀರೇಂದ್ರಕುಮಾರ್, ಖಜಾಂಚಿ ಅರುಣ್‌ಕುಮಾರ್, ನಿರ್ದೇಶಕ ಯು.ಸಿ.ಗಿರೀಶ್, ನರೇನ್‌ರೆಡ್ಡಿ, ಎಸ್‌ಜೆಎಂ ವಿದ್ಯಾಪೀಠದ ಕಾರ‌್ಯದರ್ಶಿ ಎ.ಜೆ.ಪರಮಶಿವಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ ಹಾಗೂ ಆರ್.ಲಿಂಗರಾಜು ಮತ್ತಿತರರು ಇದ್ದರು.