ಜಿಲ್ಲೆ

ಬಿ.ದುರ್ಗದಲ್ಲಿ 31.2 ಮಿ.ಮೀ ಮಳೆ

Chitradurga

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಬಿ.ದುರ್ಗದಲ್ಲಿ ಗುರುವಾರ 31.2 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲೂಕು ವ್ಯಾಪ್ತಿಯ ರಾಮಗಿರಿ 12.4, ಚಿಕ್ಕಜಾಜೂರು 3.2, ಎಚ್.ಡಿ.ಪುರದಲ್ಲಿ 4.2, ಚಳ್ಳಕೆರೆ 6.2, ಪರಶುರಾಂಪುರ 8.2, ಡಿ. ಮರಿ ಕುಂಟೆ 6.4, ತಳಕು 29.4, ಚಿತ್ರದುರ್ಗ 1ರಲ್ಲಿ 7.4, ಚಿತ್ರದುರ್ಗ 2ರಲ್ಲಿ 7.4, ಹಿರೇಗುಂಟನೂರು 2.0, ತುರುವನೂರು 2.4, ಸಿರಿಗೆರೆ 9.4, ಐನಹಳ್ಳಿ 17.6.,ಹಿರಿಯೂರು 3.4, ಬಬ್ಬೂರು 1.4, ಇಕ್ಕನೂರು 10.2, ಈಶ್ವರಗೆರೆ 2.1., ಹೊಸದುರ್ಗ 28.4, ಬಾಗೂರು 17, ಮತ್ತೋಡು 12, ಶ್ರೀರಾಂಪುರ 18.2 ಹಾಗೂ ಮಾಡದಕೆರೆ 14 ಮಿ.ಮೀ ಮಳೆಯಾಗಿದೆ.