ನರಗುಂದ: ಪಟ್ಟಣದಲ್ಲಿ ಪುಟ್ಟ ಮಕ್ಕಳು ಮಣ್ಣಿನಿಂದ ತಯಾರಿಸಿದ ಎತ್ತು ಮತ್ತು ಗುಳ್ಳವ್ವನನ್ನು ಪೂಜಿಸಿ, ತಲೆ ಮೇಲೆ ಹೊತ್ತು ಮನೆಮನೆಗೆ ಸಂಚರಿಸುವ ಮೂಲಕ ಮಳೆಗಾಗಿ ಮಂಗಳವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.