ಜಿಲ್ಲೆ

ಸೆ.12ರಂದು ಮಕ್ಕಳ ನೇತ್ರ ತಪಾಸಣಾ ಶಿಬಿರ: ಮದ್ದೂರು ಆಸ್ಪತ್ರೆಯಲ್ಲಿ ಆಯೋಜನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮದ್ದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೆ.12ರಂದು ಬೆಳಗ್ಗೆ 11ಗಂಟೆಗೆ ಶೇ.40ಕ್ಕಿಂತ ಹೆಚ್ಚು ದೃಷ್ಠಿದೋಷವುಳ್ಳ (ಭಾಗಶಃ ಅಂಧರು) 6 ವರ್ಷದಿಂದ 16 ವರ್ಷ ವಯೋಮಿತಿಯ ಮಕ್ಕಳಿಗೆ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಮಾಹಿತಿಗೆ ದೂ.ಸಂ 08232-231090 ಅಥವಾ ಮೊ.ಸಂ 9980053238 ಯನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.