ಜಿಲ್ಲೆ

ಮಕ್ಕಳ ದಿನಾಚರಣೆ

Dharwada - Vikram Nadiger

ಧಾರವಾಡ: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ರಾಜೀವ್​ ಗಾಂಧಿ ವಿದ್ಯಾಲಯ ಸಿಬಿಎಸ್​ಸಿ ಶಾಲೆ ಮಕ್ಕಳು ಹಾಗೂ ಸಿಬ್ಬಂದಿ ಬುದ್ದಿಮಾಂದ್ಯ ಮಕ್ಕಳೊಂದಿಗೆ ಮಕ್ಕಳ ದಿನ ಆಚರಿಸಿದರು. ಮುಖ್ಯಾಧ್ಯಾಪಕಿ ಸುರೇಖಾ ಚಾಂದಗುಡಿ, ಶಿಕ್ಷಕರಾದ ಶ್ರೀ ಪಾಸ್ತೆ, ಶ್ರೀಧರ ಜಾಧವ, ನೀತಾ ಥಿಟೆ, ಶೀರಿನ ಕೌಸರ್​, ಮಮತಾಜ್​ ಬಾಳೆಕುಂದ್ರಿ, ಮಕ್ಕಳು, ಇತರರು ಇದ್ದರು.