ಜಿಲ್ಲೆ

ಮಕ್ಕಳ ಭರತನಾಟ್ಯ

Dharwada - Vikram Nadiger

ಧಾರವಾಡ: ನವರಾತ್ರಿ ನಿಮಿತ್ತ ನಗರದ ಯಾಲಕ್ಕಿಶೆಟ್ಟರ್​ ಕಾಲನಿಯ ಶೃಂಗೇರಿ ಶಂಕರ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ನಗರದ ವಿದುಷಿ ಸವಿತಾ ಹೆಗಡೆ ನೇತೃತ್ವದಲ್ಲಿ ಭರತನಾಟ್ಯ ಪ್ರದರ್ಶಿಸಿದ ಕಲಾರ್ಪಣ ನೃತ್ಯ ಅಕಾಡಮಿ ಮಕ್ಕಳು.