ಧಾರವಾಡ: ಇಲ್ಲಿನ ಮರಾಠಾ ವಿದ್ಯಾ ಪ್ರಸಾರಕ ಮಂಡಳದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದ ಮಕ್ಕಳು. ಮಂಡಳದ ಉಪಾಧ್ಯಕ್ಷ ಯಲ್ಲಪ್ಪ ಚವ್ಹಾಣ, ನಿರ್ದೇಶಕ ರಾಜು ಕಾಳೆ, ರಾಜು ಸೂರ್ಯವಂಶಿ, ಮೀನಾಕ್ಷಿ ಘಾಟಗೆ, ಅಶೋಕ ಬಾಬರ, ಎಂ.ಎಸ್. ಗಾಣಗೇರ, ಶಿಕ್ಷಕರು, ಇತರರು ಇದ್ದರು.