ಕಡೂರು ದೊಡ್ಡಪೇಟೆ ಶ್ರೀ ಬನಶಂಕರಿ ದೇವಸ್ಥಾನದ ನಿರ್ಮಾಣ ಕಾರ್ಯ ಸುಗಮವಾಗಿ ನೆರವೇರುವಂತೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. ಬೆಂಕಿ ರಂಗನಾಥ್, ಹರೀಶ್‌ಕುಮಾರ್, ಸುಬ್ಬಣ್ಣ ಹಾಗೂ ಮಠದ ಸಿಬ್ಬಂದಿ ಇದ್ದರು.  
ಚಿಕ್ಕಮಗಳೂರು

ದೇಗುಲ ನಿರ್ಮಾಣಕ್ಕೆ ಶೃಂಗೇರಿ ಜಗದ್ಗುರುಗಳ ಹಾರೈಕೆ

ಪ್ರಮುಖ ಮುಖ್ಯಾಂಶಗಳು

  • ಬನಶಂಕರಿ ದೇವಸ್ಥಾನ ಕಾಮಗಾರಿ
  • ಶೃಂಗೇರಿ ಶಾರದಾಪೀಠದ ಜಗದ್ಗುರು