ಬಾಳೆಹೊನ್ನೂರು ಸಮೀಪದ ಬೆಳಸೆ ಖಾಂಡ್ಯ ಪ್ಲಾಂಟರ್ಸ್‌ ಕ್ಲಬ್ ಆವರಣದಲ್ಲಿ ಕೊಪ್ಪ ವಿಭಾಗದ ಅರಣ್ಯ ಇಲಾಖೆಯ ಆನೆ ಕಾರ್ಯಪಡೆ ಸಿಬ್ಬಂದಿಗೆ ಮಂಜೂರಾದ ವಾಹನದ ಪತ್ರವನ್ನು ಶಾಸಕ ಟಿ.ಡಿ.ರಾಜೇಗೌಡ ಹಸ್ತಾಂತರಿದರು. ಪ್ರವೀಣ್‌ಕುಮಾರ್, ಮಂಜುನಾಥ್ ಇತರರಿರಿದ್ದರು. 
ಚಿಕ್ಕಮಗಳೂರು

ಹಾವಳಿ ನಡೆಸುವ ಕಾಡುಕೋಣಗಳ ಸ್ಥಳಾಂತರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ.ಡಿ.ರಾಜೇಗೌಡ ಮಾಹಿತಿ
  • ಆನೆ ಕಾರ್ಯಪಡೆಗೆ ವಾಹನ ಹಸ್ತಾಂತರ