ಕೊಪ್ಪ ತಾಲೂಕು ತೆಂಗಿನಮನೆಯಲ್ಲಿ ನಡೆದು ತುಳುವಿನಕೊಪ್ಪ ಮಂಡಲ ಹಿಂದೂ ಸಮಾಜೋತ್ಸವದಲ್ಲಿ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಉಮೇಶ್ ರಾವ್, ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ ಇತರರಿದ್ದರು.  
ಚಿಕ್ಕಮಗಳೂರು

ಎಲ್ಲ ಕಾಲಕ್ಕೂ ಅನ್ವಯಿಸುವ ಜೀವನ ಮೌಲ್ಯವೇ ಧರ್ಮ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಭಿಮತ
  • ದಿಕ್ಸೂಚಿ ಭಾಷಣ