ತರೀಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ, ಸೇವಾ ಯೋಜನೆ ಇತರ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಲಾಯಿತು. ಸಾಹಿತಿ ಕುಂ.ವೀರಭದ್ರಪ್ಪ, ಜಿ.ಎಚ್.ಶ್ರೀನಿವಾಸ್, ಡಾ. ಟಿ.ಮಂಜುನಾಥ್, ಡಾ. ಎಚ್.ಎಸ್.ಶಿವರುದ್ರಪ್ಪ ಇತರರಿದ್ದರು.
- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ, ಸೇವಾ ಯೋಜನೆ
- ವಿದ್ಯಾರ್ಥಿಗಳು ಸಂಕಲ್ಪದೊಂದಿಗೆ ಗುರಿಯತ್ತ ಹೆಜ್ಜೆ ಹಾಕುವುದು