ದತ್ತಜಯಂತಿ ಹಾಗೂ ದತ್ತಮಾಲಾ ಅಭಿಯಾನದ ಅಂಗವಾಗಿ ಬಾಳೆಹೊನ್ನೂರಿನ ವಿಹಿಂಪ, ಬಜರಂಗದಳ ಘಟಕ ಹೊರತಂದಿರುವ ದತ್ತ ಜಯಂತಿಗೆ ನನ್ನ ಬೆಂಬಲ ಗೂಗಲ್ ಫಾರ್ಮ್ ಅನ್ನು ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಆರ್.ಡಿ.ಮಹೇಂದ್ರ, ಜಗದೀಶ್ಚಂದ್ರ, ವೆಂಕಟೇಶ್, ರತ್ನಾಕರ, ಸುಮೇಶ್, ಸುರೇಶ್, ಗುರುಪ್ರಸಾದ್ ಇದ್ದರು. 
ಚಿಕ್ಕಮಗಳೂರು

ದತ್ತ ಜಯಂತಿಗೆ ನನ್ನ ಬೆಂಬಲ ಆನ್‌ಲೈನ್ ಅಭಿಯಾನ

ಪ್ರಮುಖ ಮುಖ್ಯಾಂಶಗಳು

  • ರಂಭಾಪುರಿ ಜಗದ್ಗುರುಗಳಿಂದ ಫಾರ್ಮ್ ಬಿಡುಗಡೆ
  • ಯೋಜನೆ ಆರಂಭಿಸಿರುವುದು ಸಮಯೋಚಿತ