ಎನ್.ಆರ್.ಪುರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಡಾ. ನೂರುಲ್‌ಹುದಾ ಅಧ್ಯಕ್ಷತೆಯಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಸಿದ್ಧತಾ ಸಭೆ ನಡೆಯಿತು. ಎಚ್.ಡಿ.ನವೀನ್‌ಕುಮಾರ್, ಆರ್.ವಿ.ಮಂಜುನಾಥ್, ರೋಹಿತ್ ಇತರರಿದ್ದರು. 
ಚಿಕ್ಕಮಗಳೂರು

ನೀರು ಪೋಲು ಮಾಡದಂತೆ ಜನರಿಗೆ ಅರಿವು ಮೂಡಿಸಿ

ಪ್ರಮುಖ ಮುಖ್ಯಾಂಶಗಳು

  • ಡಾ. ನೂರುಲ್‌ಹುದಾ ನಿರ್ದೇಶನ
  • ಬರ ಪರಿಸ್ಥಿತಿ ನಿರ್ವಹಣಾ ಸಿದ್ಧತಾ ಸಭೆ