ಎನ್.ಆರ್.ಪುರ ತಾಲೂಕಿನ ಬಿ.ಎಚ್.ಕೈಮರದ ಐಟಿಐ ಕಾಲೇಜಿನಲ್ಲಿ ನಡೆದ ಆಶುಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಕಾಲೇಜಿನ ತರಬೇತಿ ಅಧಿಕಾರಿ ರವಿರಾಜ್ ಹೆಗಡೆ ಮಾತನಾಡಿದರು. ಪೂರ್ಣೇಶ್, ಭಾಗ್ಯಾ, ಜಯಂತಿ, ಯಡಗೆರೆ ಮಂಜುನಾಥ್, ಕಿರಣ್ ಬೇಂದ್ರೆ ಇದ್ದರು. 
ಚಿಕ್ಕಮಗಳೂರು

ಎಲ್ಲ ಭಾಷೆ ಕಲಿಯಿರಿ, ಕನ್ನಡ ಪ್ರೀತಿಸಿ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಐಟಿಐ ಕಾಲೇಜಿನ ತರಬೇತಿ
  • ಕಸಾಪದಿಂದ ನುಡಿ ಸಂಭ್ರಮ