ತರೀಕೆರೆಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಎಂ.ಸಿ.ಶಿವಾನಂದಸ್ವಾಮಿ, ವಸಂತ್‌ಕುಮಾರ್, ಶಮೀವುಲ್ಲಾ ಷರೀಫ್, ಎಚ್.ಯು.ಫಾರೂಕ್, ಜಿ.ಹೇಮಲತಾ ಇತರರಿದ್ದರು.  
ಚಿಕ್ಕಮಗಳೂರು

ತರೀಕೆರೆ ಹೊಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಗ್ಯಾರಂಟಿ ಯೋಜನೆಗಳಿಂದ ದುರ್ಬಲರಿಗೆ ಬಲ
  • ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ