ಕಡೂರಿನ ದೊಂಬರಹಳ್ಳಿ ರಸ್ತೆಯ ಶ್ರೀ ಹೊನ್ನುಭೋಗಿ ಬೀರಲಿಂಗೇಶ್ವರ ಸ್ವಾಮಿ ಸಂಚಾರಿ ನೀರಿನ ಘಟಕವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಭಂಡಾರಿ ಶ್ರೀನಿವಾಸ್, ರಾಜಪ್ಪ, ರವಿ, ಜಿ.ತಿಮ್ಮಯ್ಯ, ಓಂಕಾರ್, ಮಲ್ಲಿಕಾರ್ಜುನ್ ಇತರರಿದ್ದರು. 
ಚಿಕ್ಕಮಗಳೂರು

39 ಕೋಟಿ ರೂ. ವೆಚ್ಚದಲ್ಲಿ ಕಡೂರು ಬಿಎಚ್ ರಸ್ತೆ ಅಗಲೀಕರಣ

ಪ್ರಮುಖ ಮುಖ್ಯಾಂಶಗಳು

  • ಜನವರಿಯಲ್ಲಿ, ಕಾಮಗಾರಿ ಆರಂಭ
  • ಬಡಾವಣೆಗಳ ಅಭಿವೃದ್ಧಿಗೂ ಆದ್ಯತೆ,