ಬಾಳೆಹೊನ್ನೂರಿನ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟದಿಂದ ಚಹಾ ದಿನದ ಅಂಗವಾಗಿ ಸಾಮೂಹಿಕವಾಗಿ ಚಹಾ ಸೇವಿಸಿದರು. ಚೈತನ್ಯ ವೆಂಕಿ, ಸತೀಶ್ ಅರಳೀಕೊಪ್ಪ, ಇಬ್ರಾಹಿಂ ಶಾಫಿ, ಮಂಜುನಾಥ್ ತುಪ್ಪೂರು, ಪ್ರಶಾಂತ್‌ಕುಮಾರ್, ಸತೀಶ್ ಕಾಮತ್ ಇದ್ದರು.
- ಭಾರತ ಎರಡನೇ ಅತಿ ದೊಡ್ಡ ಚಹಾ ಉತ್ಪಾದನೆ ರಾಷ್ಟ್ರ
- ಚೀನಾದ ನಂತರ ಭಾರತ
ಬಾಳೆಹೊನ್ನೂರು: