ಬೀರೂರು ವಲಯದ ರೈಲ್ವೆ ನೌಕರರು ಕಡೂರು ರೈಲು ನಿಲ್ದಾಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಮಂಜುನಾಥ್, ಹಾಲೇಶಪ್ಪ, ರವಿ, ರಮೇಶ್, ಗೋಪಾಲ್ ಇತರರಿದ್ದರು. 
ಚಿಕ್ಕಮಗಳೂರು

8ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಟ್ರ್ಯಾಕ್ ನಿರ್ವಾಹಕರಿಗೆ 4,200 ರೂ. ಶ್ರೇಣಿಗೆ ಏರಿಸಬೇಕು
  • ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ