ಮೂಡಿಗೆರೆಯಲ್ಲಿ ಏರ್ಪಡಿಸಿದ್ದ ಮಲೆನಾಡು ಮಹಿಳಾ ಸುಗ್ಗಿ ಉತ್ಸವ ಹಿರಿಯರ ಜೀವನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಸುಶೀಲಮ್ಮ ಮಾತನಾಡಿದರು. ಮೋಟಮ್ಮ, ನಿರ್ಮಲಾ, ಎಚ್.ಗೋಪಾಲ್, ಡಾ. ಪೂರ್ವಿ, ಕಲಾವತಿ, ರೇಖಾ, ಮಾಲಾ ಇತರರಿದ್ದರು. 
ಚಿಕ್ಕಮಗಳೂರು

ಸುಗ್ಗಿ ಉತ್ಸವ ಧಾರ್ಮಿಕ ಸಂಸ್ಕೃತಿ ಬಿಂಬಿಸುವ ವಾಹಿನಿ

ಪ್ರಮುಖ ಮುಖ್ಯಾಂಶಗಳು

  • ಪದ್ಮಶ್ರೀ ಪುರಸ್ಕೃತೆ ಸುಶೀಲಮ್ಮ
  • ಮಲೆನಾಡು ಮಹಿಳಾ ಸುಗ್ಗಿ ಕಾರ್ಯಕ್ರಮ