ನಾಗಲಾಪುರ ಗ್ರಾಪಂನಲ್ಲಿ ಸಮಗ್ರ ಪುನಶ್ಚೇತನ ತರಬೇತಿ, ಸಮಗ್ರ ನಿರ್ವಹಣಾ ಯೋಜನೆ ಹಾಗೂ ಸದಸ್ಯರ ಮಹಾ ಮಂಡಳಿ ಸಭೆಯನ್ನು ಚಿಕ್ಕಗ್ರಹಾರ ಆರ್‌ಎಫ್‌ಒ ಎಂ.ಪಿ.ಆದರ್ಶ ಉದ್ಘಾಟಿಸಿದರು. ಕೆ.ರವಿ, ವನಜಾಕ್ಷಿ, ಎಂ.ಪೂವಯ್ಯ, ವಿಜಯಕುಮಾರ್, ಎಂ.ಡಿ.ಸಜಿ ಇತರರಿದ್ದರು. 
ಚಿಕ್ಕಮಗಳೂರು

ಗ್ರಾಮ ಅರಣ್ಯ ಸಮಿತಿಯಿಂದ ಅರಣ್ಯ ರಕ್ಷಣೆ

ಪ್ರಮುಖ ಮುಖ್ಯಾಂಶಗಳು

  • ಇಲಾಖೆ ಜತೆ ಗ್ರಾಮಸ್ಥರ ಬಾಂಧವ್ಯ ಉತ್ತಮ
  • ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶ ಹೇಳಿಕೆ
ಎನ್.ಆರ್.ಪುರ: