ಕಳಸದಲ್ಲಿ ನಡೆದ ಕರ್ನಾಟಕ ಜಾನನಪದ ಪರಿಷತ್ ಎರಡನೇ ವಾರ್ಷಿಕೋತ್ಸವದಲ್ಲಿ ವಿವಿಧ ಸಾಧಕರನ್ನು ಗೌರವಿಸಲಾಯಿತು. ಗೀತಾ, ಜಾನಕಿ, ಪಿ.ವಿ.ಕೃಷ್ಣಮೂರ್ತಿ ಭಟ್, ಎಚ್.ಆರ್.ಪ್ರಶಾಂತ್ ಇತರರಿದ್ದರು.
ಚಿಕ್ಕಮಗಳೂರು
ಜಾನಪದ ಕಲೆ ಕೇವಲ ಪ್ರದರ್ಶನ ವಸ್ತುವಲ್ಲ ಪೂರ್ವಜರ ಬದುಕಿನ ಅನುಭವ
ಪ್ರಮುಖ ಮುಖ್ಯಾಂಶಗಳು
ಜಾನಪದ ಕಲೆ ಸಂಸ್ಕೃತಿಯ ಪ್ರತಿಬಿಂಬ
ಮಣ್ಣಿನ ಸೊಗಡಿನ ಕಲೆಗಳನ್ನು ಬೆಳೆಸಲು ಸಂಘಟಿತ ವೇದಿಕೆಗಳು ಅಗತ್ಯ