ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಭಂಡಾರಿ ಸಮಾಜದಿಂದ ನಡೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದಲ್ಲಿ ಸುಧನ್ವಿ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಷಣ್ಮುಖಾನಂದ ಭಂಡಾರಿ, ರಮೇಶ್ ಭಂಡಾರಿ, ಪಿ.ಕೆ.ರಾಜು, ಅರುಣಾ ರಾಜು, ಸುಜಾತ, ನಾರಾಯಣ ಭಂಡಾರಿ, ಪ್ರಕಾಶ್ ಭಂಡಾರಿ ಇತರರಿದ್ದರು. 
ಚಿಕ್ಕಮಗಳೂರು

ಶೈಕ್ಷಣಿಕ ಸಾಧನೆ ಉತ್ತಮ ಬದುಕಿಗೆ ಬುನಾದಿ

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಾ ಪುರಸ್ಕಾರ
  • ಸಾಧನೆಗೆ ಪ್ರೇರಣೆ
  • ಪ್ರತಿಭಾ ಪುರಸ್ಕಾರ
ಮೂಡಿಗೆರೆ: