ತರೀಕೆರೆಯಲ್ಲಿ ಶ್ಯಾಮಲಾ, ಅನಂತ್ ನಾಡಿಗ್ ಅವರನ್ನು ಸನ್ಮಾನಿಸಲಾಯಿತು. ಕುಂದೂರು ಅಶೋಕ್, ಡಿ.ಎಂ.ಮಂಜುನಾಥ ಸ್ವಾಮಿ, ಹಿರೇಮಗಳೂರು ಪುಟ್ಟಸ್ವಾಮಿ, ಇಮ್ರಾನ್ ಅಹ್ಮದ್ ಬೇಗ್, ಸುನೀತಾ ಇತರರಿದ್ದರು. 
ಚಿಕ್ಕಮಗಳೂರು

ದಾನಿಗಳು ಯುವಪೀಳಿಗೆಗೆ ಮಾದರಿ

ಪ್ರಮುಖ ಮುಖ್ಯಾಂಶಗಳು

  • ಅಭಿನಂದನಾ ಸಮಾರಂಭ
  • ಮಾಧ್ಯಮ ಅಕಾಡೆಮಿ ಪ್ರಶಸ್ತಿ