ಎನ್.ಆರ್.ಪುರ ತಾಲೂಕು ಕಚೇರಿ ಎದುರು ಭೂಮಿಗಾಗಿ ಹೋರಾಟ ಅಹೋರಾತ್ರಿ ಧರಣಿಯನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎನ್.ವೆಂಕಟೇಶ್ ಉದ್ಘಾಟಿಸಿದರು. ಎಂ.ವಿ.ಭವಾನಿ, ರಾಜೇಶ್, ಜಗದೀಶ್, ಸಿ.ರಮೇಶ್ ಇತರರಿದ್ದರು. 
ಚಿಕ್ಕಮಗಳೂರು

ಭೂಮಿಗಾಗಿ ಅಹೋರಾತ್ರಿ ಧರಣಿ

ಪ್ರಮುಖ ಮುಖ್ಯಾಂಶಗಳು

  • ಬದುಕಬೇಕಾದರೆ ಸರ್ಕಾರ ನಮಗೆ ಭೂಮಿ ನೀಡಬೇಕು
  • ದಲಿತ ಸಂಘರ್ಷ ಸಮಿತಿಯಿಂದ ಭೂಮಿಗಾಗಿ ಹೋರಾಟ