ಕಡೂರು ತಾಲೂಕು ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ಜನಸ್ಪಂದನ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್, ಸಿ.ಎಸ್.ಪೂರ್ಣಿಮಾ, ಅಶೋಕ್ ಉದ್ಘಾಟಿಸಿದರು. ಹರೀಶ್, ಶ್ರೀನಿಧಿ, ಶ್ರೀಕಾಂತ್ ಇದ್ದರು.  
ಚಿಕ್ಕಮಗಳೂರು

ಸಾಗುವಳಿ ಜಮೀನು ಅಕ್ರಮವಾಗಿ ಅನ್ಯರಿಗೆ ಮಂಜೂರು

ಪ್ರಮುಖ ಮುಖ್ಯಾಂಶಗಳು

  • ವಸತಿ ಹಕ್ಕುಪತ್ರ ಇನ್ನೂ ವಿತರಿಸಿಲ್ಲ
  • ತಾಲೂಕು ಆಡಳಿತಕ್ಕೆ ಜನರ ದೂರು