ಕಡೂರು ತಾಲೂಕಿನ ಕೊತ್ತಿಗೆರೆ ಗ್ರಾಮದಲ್ಲಿ ಶುದ್ಧಗಂಗಾ ಘಟಕ ಉದ್ಘಾಟನೆಯಲ್ಲಿ ಶಾಸಕ ಕೆ.ಎಸ್.ಆನಂದ್ ಪಾಲ್ಗೊಂಡಿದ್ದರು. ಶರತ್ ಕಷ್ಣಮೂರ್ತಿ, ಗುಜ್ಜೇನಹಳ್ಳಿ ತಿಪ್ಪೇಶ್, ಅಬಿದ್ ಪಾಷಾ, ಶೇಖರಪ್ಪ ಮತ್ತಿತರರಿದ್ದರು. 
ಚಿಕ್ಕಮಗಳೂರು

17 ಶುದ್ಧಗಂಗಾ ಘಟಕ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಕೊತ್ತಿಗೆರೆ ಗ್ರಾಮದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಶುದ್ಧಗಂಗಾ ನೀರಿನ ಘಟಕ
  • ಹುಳಿಗೆರೆ-ಮುದ್ದೇನಹಳ್ಳಿರಸ್ತೆ ಅಭಿವೃದ್ಧಿ ಪಡಿಸಲಾಗಿದೆ